ಸ್ಯಾಂಡಲ್ವುಡ್ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಕಾರ್ ಒಳಗೆ ಕುಳಿತಿದ್ದ ರಶ್ಮಿಕಾರನ್ನು ನೋಡುವುದಕ್ಕೆ ಅಭಿಮಾನಿಗಳು ಮುಗಿಬಿದ್ದಿದ್ದರು. ಪೊಲೀಸರೂ ಕೂಡ ರಶ್ಮಿಕ ಮಂದಣ್ಣ ಜೊತೆ ಸೆಲ್ಫಿ ತೆಗೆದುಕೊಂಡರು.
presently Raahmika mandanna is in Mumbai.See what police have done for selfie with Rashmika